Oil Lamp : ಮನೆಯಲ್ಲಿ ಹಚ್ಚಿದ ದೀಪವನ್ನ ಬಾಯಿಯಿಂದ, ಕೈಯಿಂದ ಆರಿಸಬಾರದು ಯಾಕೆ? ಇಲ್ಲಿ ಓದಿ

ದೇವರ ದೀಪವನ್ನು ಕೈನಿಂದ ಆರಿಸುವುದು, ಬಾಯಿನಿಂದ ಗಾಳಿ ಬಿಟ್ಟು ಆರಿಸುವುದು ನಿಶಿದ್ಧ.

Last Updated : Jun 28, 2021, 10:57 AM IST
  • ಹಿಂದೂ ಸಂಪ್ರದಾಯದಲ್ಲಿ ಮನೆಯ ದೇವರ ದೀಪಕ್ಕೆ ವಿಶೇಷ ಸ್ಥಾನಮಾನ
  • ದೇವರ ಮುಂದಿನ ದೀಪ ಆರದಂತೆ ಬೆಳಗ್ಗೆ, ಸಂಜೆ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ
  • ದೀಪಗಳೂ ತಮ್ಮ ತಮ್ಮ ಮನೆಯ ಸಮಾಚಾರಗಳನ್ನು ಮಾತಾಡಿಕೊಳ್ಳುತ್ತವೆಯಂತೆ
Oil Lamp : ಮನೆಯಲ್ಲಿ ಹಚ್ಚಿದ ದೀಪವನ್ನ ಬಾಯಿಯಿಂದ, ಕೈಯಿಂದ ಆರಿಸಬಾರದು ಯಾಕೆ? ಇಲ್ಲಿ ಓದಿ title=

ಹಿಂದೂ ಸಂಪ್ರದಾಯದಲ್ಲಿ ಮನೆಯ ದೇವರ ಮುಂದಿನ ಜ್ಯೋತಿ, ದೀಪ, ಮೀನಾಕ್ಷಿ ದೀಪಕ್ಕೆ ವಿಶೇಷ ಸ್ಥಾನಮಾನವಿದೆ

ದೇವರ ಮುಂದಿನ ದೀಪ ಆರದಂತೆ ಬೆಳಗ್ಗೆ, ಸಂಜೆ ಎಣ್ಣೆ(Oil Lamp) ಹಾಕಿ ದೀಪ ಹಚ್ಚುತ್ತಾರೆ.

ಇದನ್ನೂ ಓದಿ : Vastu Tips: ಫ್ಯಾಮಿಲಿ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಬೆಡ್ ರೂಂನಲ್ಲಿ ಎಂತಹ ಫೋಟೋ ಇರಬೇಕು? ಇಲ್ಲಿದೆ ವಾಸ್ತು ಟಿಪ್ಸ್

ಮನೆ(Home)ಯಲ್ಲಿ ಶಾಂತಿ, ನೆಮ್ಮದಿ, ದೇವರಿದ್ದಾನೆ ಎಂಬ ನಂಬಿಕೆಯನ್ನು ಜ್ಯೋತಿ ನೀಡುತ್ತೆ. ಆದರೆ ದೀಪದ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಇದನ್ನೂ ಓದಿ : Vastu Tips : ಸಂತೋಷ ಮತ್ತು ಸಮೃದ್ಧಿ ಹೆಚ್ಚಿಸಲು ಈ ಸಸ್ಯಗಳನ್ನು ಮನೆಯಲ್ಲಿ ನೆಡಿ!

ದೇವರ ದೀಪವನ್ನು ಕೈನಿಂದ ಆರಿಸುವುದು, ಬಾಯಿನಿಂದ ಗಾಳಿ(Blow) ಬಿಟ್ಟು ಆರಿಸುವುದು ನಿಶಿದ್ಧ.

ಇದನ್ನೂ ಓದಿ : Daily Horoscope: ದಿನಭವಿಷ್ಯ 26-06-2021 Today astrology

ಕೈನಿಂದ, ಬಾಯಿಂದ ಆರಿಸಿದರೆ ಅಶುಭ ಹಾಗೂ ಮನೆ(Home)ಯಲ್ಲಿ ಅಶಾಂತಿ, ಕಷ್ಟಗಳು ಹೆಚ್ಚಾಗುತ್ತೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ : Gemology: ರತ್ನಗಳನ್ನು ಧರಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ

ಜಾನಪದ ಕಥೆಯ ಪ್ರಕಾರ ದೀಪ(Lamp)ಗಳೂ ತಮ್ಮ ತಮ್ಮ ಮನೆಯ ಸಮಾಚಾರಗಳನ್ನು ಮಾತಾಡಿಕೊಳ್ಳುತ್ತವೆಯಂತೆ.

ಇದನ್ನೂ ಓದಿ : Bedroom Vastu Tips : ಬೆಡ್ ರೂಂನಲ್ಲಿ ಈ ದೋಷಗಳಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ

ಕೈನಿಂದ ಆರಿಸಿದರೆ ನಮ್ಮ ಮನೆಯಲ್ಲಿ ನನ್ನನ್ನು ಹೊಡೆದರು, ಬಾಯಿನಿಂದ ಆರಿಸಿದರೆ ನಮ್ಮ ಮನೆಯಲ್ಲಿ ನನಗೆ ಉಗಿದರು ಎಂದು ದೀಪಗಳು ಹೇಳಿಕೊಳ್ಳುತ್ತವೆಯಂತೆ.

ಇದನ್ನೂ ಓದಿ : Friday Remedies: ನೀವು ಶ್ರೀಮಂತರಾಗಬೇಕೆ? ಹಾಗಿದ್ದರೆ ಪ್ರತಿ ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ

ದೀಪ ಹಚ್ಚುವಾಗ ಶುಭ್ರವಾಗಿರದಿದ್ದರೆ, ಮನೆಯಲ್ಲಿ ಗದ್ದಲಗಳನ್ನು ಮಾಡುತ್ತಿದ್ದರೂ ದೀಪಗಳು ಬೇಸರಿಸಿಕೊಳ್ಳುತ್ತವೆಯಂತೆ.

ಇದನ್ನೂ ಓದಿ : Daily Horoscope: ದಿನಭವಿಷ್ಯ 25-06-2021 Today astrology

ಮನೆಯನ್ನು, ಮನಸ್ಸನ್ನು ಶುದ್ಧ ಹಾಗೂ ಶಾಂತವಾಗಿಟ್ಟುಕೊಂಡು ದೀಪ ಹಚ್ಚುವುದರಿಂದ ಮನೆ ನಿಜವಾದ ಅರ್ಥದಲ್ಲಿ ಬೆಳಗಿ ಅಭಿವೃದ್ಧಿ ಕಾಣುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News